ನಕ್ಷತ್ರಗಳ ಸುಟ್ಟ ನಾಡಿನಲ್ಲಿ

Waris Dirie ಬರ್ದಿರೋ ಅದ್ಭುತ ಪುಸ್ತಕ Desert Flower ಪುಸ್ತಕ ಓದಿ ತಲೆಗೆ ಹುಳ ಬಿಟ್ಕೊಂಡಂಗೆ ಆಗಿತ್ತು. ಸರಿ, ಯಾವ್ದಾದ್ರೂ light reading ತಗೊಳೋಣ ಅಂತ cupboard ತೆಗ್ದ್ರೆ full confusion. ಕಾರಂತ್ರು, ಬೇಂದ್ರೆ, ಜಡಭರತ… ಇದ್ನ ನೋಡ್ತಾ ಇದ್ರೆ ನಾನಿವತ್ತು ಓದೋಕೆ start ಮಾಡಿದಂಗೆ ಅನ್ಕೊಂಡು table ಮೇಲೆ ಇಟ್ಟಿರೋ ಪುಸ್ತಕಗಳನ್ನ ನೋಡಿದೆ. ಅಲ್ಲಿ ಇತ್ತೀಚಿಗೆ ತಗೊಂಡಿದ್ ಭಾರತಿ ಮೇಡಂ ಅವ್ರ “ನಕ್ಷತ್ರಗಳ ಸುಟ್ಟ ನಾಡಿನಲ್ಲಿ” ಇತ್ತು. But ನನ್ಗೆ ಪ್ರವಾಸ ಕಥನ ಅಂದ್ರೆ ಅಷ್ಟಕ್ಕಷ್ಟೇ. … ನಕ್ಷತ್ರಗಳ ಸುಟ್ಟ ನಾಡಿನಲ್ಲಿ ಓದಲು ಮುಂದುವರೆಸಿ